ಶಿಕ್ಷಕ ಮಿತ್ರರೇ, ಹಿಂದಿ ಶಿಕ್ಷಕ ಸಹಾಯಿಕ, ಶಿಕ್ಷಕರಿಗೆ ಪರಸ್ಪರ ವರ್ಗಾವಣೆ ಕೋರುವವರನ್ನು ಒಂದೆಡೆ ಸೇರಿಸುವ ವಿಶಿಷ್ಟ ಪ್ರಯತ್ನವೇ ಈ ವಿಭಾಗ.ಇಲ್ಲಿ ಹಿಂದಿ ಪ್ರೌಢ ಶಾಲಾ ಶಿಕ್ಷಕರು ತಮ್ಮ ವಿವರಗಳನ್ನು ಸಲ್ಲಿಸಬಹುದು ನಂತರ ಸಲ್ಲಿಸಿದ ವಿವರಗಳನ್ನು EXCEL FILE ನಲ್ಲಿ ಡೌನ್ಲೋಡ್ ಮಾಡಿಕೊಂಡು ಇತರ ಶಿಕ್ಷಕರ ಮಾಹಿತಿಯೊಂದಿಗೆ ಹೋಲಿಸಿ ಸಂಪರ್ಕಿಸಬಹುದು. ಪರಸ್ಪರ ವರ್ಗಾವಣೆ ಬಯಸುವ ನಿಮ್ಮ ಕನಸಿಗೆ ಹಿಂದಿ ಶಿಕ್ಷಕ ಸಹಾಯಿಕ Website ಸಂಪರ್ಕ ಕೊಂಡಿಯಾಗಲಿ ಎಂಬುದೇ ನಮ್ಮ ಆಶಯ
ವಂದನೆಗಳೊಂದಿಗೆ
ಇತಿ
ಹಿಂದಿ ಶಿಕ್ಷಕ ಸಹಾಯಿಕ ತಂಡ
No comments:
Post a Comment